×
Ad

ನರಿಂಗಾನ: ವಿದ್ಯುತ್ ಕಂಬ ಬಿದ್ದು ಮನೆಗಳಿಗೆ ಹಾನಿ

Update: 2025-05-24 19:03 IST

ಕೊಣಾಜೆ: ಭಾರೀ ಗಾಳಿ ಮಳಗೆ ನರಿಂಗಾನ ಗ್ರಾಮದ ತೌಡುಗೋಳಿ ಕ್ರಾಸ್ ಬಳಿ ವಿದ್ಯುತ್ ಕಂಬ ಬಿದ್ದು ಎರಡು ಮನೆಗಳಿಗೆ ಹಾನಿಯಾಗಿರುವ ಘಟನೆ ಶನಿವಾರ ನಡೆದಿದೆ.

ತೌಡುಗೋಳಿ ಕ್ರಾಸ್ ನ ಮೈಮುನಾ ಹಾಗೂ ಝೋಹರ ಎಂಬವರ ರವರ ಮನೆಗೆ ಹಾನಿಯಾಗಿದೆ. ಮನೆಯ ಮೇಲ್ಛಾವಣಿಗೆ ಹಾನಿಯಾಗಿದ್ದು, ಘಟನೆಯ ಸಂದರ್ಭದಲ್ಲಿ ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.

ಘಟನಾ ಸ್ಥಳಕ್ಕೆ ಉಪತಹಶೀಲ್ದಾರ್ , ನರಿಂಗಾನ‌ ಪಂಚಾಯತ್ ಅಧ್ಯಕ್ಷರಾದ‌ ನವಾಝ್ ಅವರು ಭೇಟಿ‌ ನೀಡಿ‌ ಪರಿಶೀಲನೆ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News