×
Ad

ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

Update: 2024-08-15 22:19 IST

ಮಂಗಳೂರು: ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ೭೮ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಜೆಪ್ಪು ಭಾರತ್ ಮೈದಾನದಲ್ಲಿ ನಡೆಯಿತು.

ಮಾಜಿ ಶಾಸಕ ಜೆ. ಆರ್. ಲೋಬೊ ರವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ಬ್ಲಾಕ್ ಅಧ್ಯಕ್ಷ ಅಬ್ದುಲ್ ಸಲಿಂ, ಮಹಿಳಾ ಜಿಲ್ಲಾಧ್ಯಕ್ಷ ಶಾಲೆಟ್ ಪಿಂಟೊ, ಪ್ರಮುಖರಾದ ಸದಾಶಿವ ಅಮೀನ್, ಹೊನ್ನಯ, ಅಪ್ಪಿ, ಟಿ. ಕೆ. ಸುಧೀರ್, ಭಾಸ್ಕರ್ ರಾವ್, ಗೀತಾ, ರಮಾನಂದ ಪೂಜಾರಿ, ಹೈದರ್ ಆಲಿ, ಚಂದ್ರಕಲಾ ಜೋಗಿ, ಒಸ್ವಲ್ಡ್ ಫುರ್ತಾದೋ, ನವಾಜ್, ಸೀತಾರಾಮ್, ಮೋಹನ್ ಕೊಟ್ಟಾರಿ, ಹುಸೈನ್ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News