×
Ad

ಮಂಗಳೂರು | ಬೈಕ್ ಕಳವು : ದೂರು ದಾಖಲು

Update: 2025-11-21 20:12 IST

ಮಂಗಳೂರು, ನ.21: ನಗರದ ಸೆಂಟ್ರಲ್ ರೈಲು ನಿಲ್ದಾಣದ ರಿಸರ್ವೇಷನ್ ಕೌಂಟರ್ ಬಳಿ ನಿಲ್ಲಿಸಿದ್ದ ಬೈಕ್ ಕಳವಾದ ಬಗ್ಗೆ ಪಾಂಡೇಶ್ವರ ಠಾಣೆಗೆ ದೂರು ನೀಡಲಾಗಿದೆ.

ನ.19ರಂದು ಬೆಳಗ್ಗೆ 10:45ಕ್ಕೆ ತಾನು ಬೈಕ್ ನಿಲ್ಲಿಸಿ ಉಡುಪಿಗೆ ತೆರಳಿದ್ದೆ. ರಾತ್ರಿ 11ಕ್ಕೆ ಪಾರ್ಕ್ ಮಾಡಿದ್ದ ಸ್ಥಳಕ್ಕೆ ಬಂದು ನೋಡಿದಾಗ ನಿಲ್ಲಿಸಿದ್ದ ಸ್ಥಳದಲ್ಲಿ ಬೈಕ್ ಇರಲಿಲ್ಲ. ಮಂಗಳೂರು ಸುತ್ತ-ಮುತ್ತ ಹುಡುಕಾಡಿದರೂ ಪತ್ತೆಯಾಗಿಲ್ಲ. ಕಳವಾದ ಬೈಕ್ ನ ಮೌಲ್ಯ 17,000 ರೂ. ಎಂದು ಅಂದಾಜಿಸಲಾಗಿದೆ ಎಂದು ಬೈಕ್ ಮಾಲಕ ನರೇಶ್ ಪ್ರಕಾಶ್ ಮಾಲಿ ದೂರಿನಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News