×
Ad

ಮಂಗಳೂರು: ಜ.4ರಂದು HIF ವತಿಯಿಂದ ರಕ್ತದಾನ ಶಿಬಿರ

Update: 2026-01-03 18:53 IST

ಮಂಗಳೂರು: HIF (ಹೈಲ್ಯಾಂಡ್ ಇಸ್ಲಾಮಿಕ್ ಫೋರಂ ಇಂಡಿಯಾ) ವತಿಯಿಂದ ಜ. 4ರಂದು ಬೆಳಗ್ಗೆ 9:30 ರಿಂದ ಮಧ್ಯಾಹ್ನ 1:00 ರವರೆಗೆ ವಾಸ್ಲೇನ್‌ನ ಮಸ್ಜಿದುಲ್ ಇಹ್ಸಾನ್ ನಲ್ಲಿರುವ HIF ಎಸಿ ಆಡಿಟೋರಿಯಂನಲ್ಲಿ ರಕ್ತದಾನ ಶಿಬಿರ ನಡೆಯಲಿದೆ.

ನಿಮ್ಮ ಒಂದು ಯೂನಿಟ್ ರಕ್ತವು ಹಲವಾರು ಜೀವಗಳನ್ನು ಉಳಿಸಬಹುದು. ಆರೋಗ್ಯವಂತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ HIF ಪ್ರಕಟನೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News