×
Ad

ಕರ್ನಾಟಕ ರಾಜ್ಯ ಫಾಳಿಲಾ‌-ಫಳೀಲಾ‌‌ ಹಿಯಾ ಫಿಯೆಸ್ಟದಲ್ಲಿ‌ ಮಿತ್ತಬೈಲ್ ದಾರುಲ್ ಉಲೂಂ ಕಾಲೇಜ್ ಚಾಂಪಿಯನ್

Update: 2023-11-15 13:07 IST

ಬಂಟ್ವಾಳ : ಕರ್ನಾಟಕ ರಾಜ್ಯ ಫಾಳಿಲಾ‌-ಫಳೀಲಾ‌‌ ವತಿಯಿಂದ ಪುತ್ತೂರು ಸಾಲ್ಮರ ಮ್ವೌಂಟನ್ ವ್ಯೂ‌ ಸಮೂಹ ‌ಶಿಕ್ಷಣ ಸಭಾಂಗಣದಲ್ಲಿ ನಡೆದ  "ಹಿಯಾ ಫಿಯೆಸ್ಟ"  ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಮಿತ್ತಬ್ಯೆಲ್ ದಾರುಲ್ ಉಲೂಂ ಕಾಲೇಜು ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾರೆ.

    ಸ್ಪರ್ಧಾ ಕೂಟದಲ್ಲಿ ಅತ್ಯಧಿಕ 102 ಅಂಕಗಳನ್ನು  ಪಡೆದು ಪ್ರಥಮ ‌ಸ್ಥಾನವನ್ನು  ಪಡೆದಿರುತ್ತಾರೆ.

ಎಂದು ಮಿತ್ತಬ್ಯೆಲ್ ದಾರುಲ್ ಉಲೂಂ ಕಾಲೇಜು ಶಿಕ್ಷಣ ಸಂಸ್ಥೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News