×
Ad

ಟಿಡಿಎಫ್ ಡೈಮಂಡ್ಸ್ ಆ್ಯಂಡ್ ಗೋಲ್ಡ್: ಹಬ್ಬದ ಅತ್ಯಾಕರ್ಷಕ ಕೊಡುಗೆ

Update: 2024-10-24 21:06 IST

ಮಂಗಳೂರು: ಟಿಡಿಎಸ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಹಬ್ಬದ ಅಮೂಲ್ಯ ಕ್ಷಣಗಳ ಭಾಗವಾಗಲು ಸಿದ್ಧವಿದೆ. ಅದಕ್ಕಾಗಿ ಟಿಡಿಎಫ್ ಹಬ್ಬದ ಕೊಡುಗೆಗಳನ್ನು ನೀಡಲು ಮುಂದಾಗಿವೆ. ಅಂದರೆ ಪ್ರತಿ ಖರೀದಿಯ ಮೇಲೆ ಖಚಿತವಾದ ಚಿನ್ನದ ನಾಣ್ಯಗಳು ಅಥವಾ ಉಡುಗೊರೆಗಳು ನೀಡಲಿದೆ.

ಹಬ್ಬದ ಸಂದರ್ಭ ಟಿಡಿಎಫ್ ಡೈಮಂಡ್ಸ್ ಆ್ಯಂಡ್ ಗೋಲ್ಡ್‌ನಲ್ಲಿ ಪ್ರತಿ ಖರೀದಿಯು ಚಿನ್ನದ ನಾಣ್ಯದ ಖಚಿತವಾದ ಉಡುಗೊರೆ ಸಿಗಲಿದೆ. ಮೇಕಿಂಗ್ ಚಾರ್ಜ್‌ಗಳ ಮೇಲೆ ಫ್ಲಾಟ್ ಶೇ.25 ಕಡಿತವಿದೆ. ಗ್ರಾಹಕರು ಟೈಮ್‌ಲೆಸ್ ಅಥವಾ ಆಧುನಿಕ ಸ್ಟೇಟ್‌ ಮೆಂಟ್ ಪೀಸ್ ಆರಿಸಿಕೊಂಡರೂ ಇದು ಲಭ್ಯವಿದೆ. ಹಳೆಯ ಚಿನ್ನದ ಆಭರಣಗಳನ್ನು ವಿನಿಮಯ ಮಾಡಿಕೊಳ್ಳಬಹುದು ಮತ್ತು 24 ಕ್ಯಾರೆಟ್ ಚಿನ್ನದ ಮೇಲೆ 10 ಗ್ರಾಂಗೆ ಹೆಚ್ಚುವರಿ 2024 ರೂ.ಗಳನ್ನು ಪಡೆಯಬಹುದಾಗಿದೆ.

ಹಬ್ಬದ ಈ ಕೊಡುಗೆಗಳು ನವೆಂಬರ್ 3ರವರೆಗೆ ಮಾತ್ರ ಲಭ್ಯವಿರುತ್ತವೆ. ಸಂಸ್ಥಾಪಕರಾದ ಪ್ರಸನ್ನ ಶೆಟ್ಟಿ ಮತ್ತು ಗೌತಮ್ ಸಿಂಘ್ವಿ ಅವರು ಟಿಡಿಎಫ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಆಭರಣ ಮಳಿಗೆಗಳ ಪ್ರತಿಯೊಬ್ಬ ಗ್ರಾಹಕರನ್ನು ಕುಟುಂಬದವರಂತೆ ಕಾಣುತ್ತಲಿದ್ದಾರೆ. ಹಾಗಾಗಿ ಹಬ್ಬದ ಸಂದರ್ಭ ನೀಡಲಾಗುವ ಈ ಪ್ರಯೋಜನವನ್ನು ಗ್ರಾಹಕರು ಪಡೆದುಕೊಳ್ಳಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News