×
Ad

ಸಮಾಜ ಸೇವಕ ಬಾಬು ಪಿಲಾರ್‌ಗೆ ದ.ಕ. ಜಿಲ್ಲಾ ಪ್ರಶಸ್ತಿ ಪ್ರದಾನ

Update: 2024-11-28 20:21 IST

ಮಂಗಳೂರು: ಸಮಾಜ ಸೇವಕ ಉಳ್ಳಾಲ ತಾಲೂಕಿನ ಬಾಬು ಪಿಲಾರ್ ರವರಿಗೆ ಜಿಲ್ಲಾ ರಾಜ್ಯೋತ್ಸವದ ಸಂದರ್ಭದಲ್ಲಿ ಅನಿವಾರ್ಯ ಕಾರಣಗಳಿಂದ ಸ್ವೀಕರಿಸಲು ಸಾಧ್ಯವಾಗದೆ ಇದ್ದ ಜಿಲ್ಲಾ ಪ್ರಶಸ್ತಿಯನ್ನು ಕರ್ನಾಟಕ ವಿಧಾನ ಸಭಾ ಸ್ಪೀಕರ್ ಯು.ಟಿ.ಖಾದರ್ ಗುರುವಾರ ನಗರದ ಸರ್ಕ್ಯುಟ್ ಹೌಸ್ ನಲ್ಲಿ  ಮಾಧ್ಯಮ ಪ್ರತಿನಿಧಿಗಳ ಸಮ್ಮಖದಲ್ಲಿ ನೀಡಿ ಗೌರವಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News