×
Ad

ʼಮೀಫ್ʼ ಅಧ್ಯಕ್ಷರಾಗಿ ಮೂಸಬ್ಬ ಬ್ಯಾರಿ, ಪ್ರಧಾನ ಕಾರ್ಯದರ್ಶಿಯಾಗಿ ರಿಯಾಝ್ ಅಹ್ಮದ್ ಪುನರಾಯ್ಕೆ

Update: 2025-06-16 17:17 IST

ಮೂಸಬ್ಬ ಪಿ. ಬ್ಯಾರಿ - ರಿಯಾಝ್ ಅಹ್ಮದ್

ಮಂಗಳೂರು: ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್) ದ.ಕ. ಮತ್ತು ಉಡುಪಿ ಜಿಲ್ಲೆ ಇದರ 2025-27ನೇ ಸಾಲಿಗೆ ಅಧ್ಯಕ್ಷರಾಗಿ ಮೂಸಬ್ಬ ಪಿ. ಬ್ಯಾರಿ ಜೋಕಟ್ಟೆ ಮತ್ತು ಪ್ರಧಾನ ಕಾರ್ಯದರ್ಶಿ ಯಾಗಿ ರಿಯಾಝ್ ಅಹ್ಮದ್ ಕೆ.ಬಿ. ಪುನರಾಯ್ಕೆಯಾಗಿದ್ದಾರೆ.

ಇತ್ತೀಚೆಗೆ ನಡೆದ ಮೀಫ್ ಮಹಾಸಭೆಯಲ್ಲಿ ನೂತನ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರಾಗಿ  ಉಮರ್ ಟೀಕೆ, ಗೌರವ ಸಲಹೆಗಾರರಾಗಿ ಸೈಯದ್ ಮುಹಮ್ಮದ್ ಬ್ಯಾರಿ, ಸಲಹೆಗಾರರಾಗಿ ಫಾರೂಕ್ ಏರ್ಲೈನ್ಸ್ ಅವರನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರುಗಳಾಗಿ ಫರ್ವೇಝ್ ಅಲಿ (ಸೆಂಟ್ರಲ್ ಝೋನ್), ಕೆ.ಎಂ.ಮುಸ್ತಫ ಸುಳ್ಯ (ಈಸ್ಟ್ ಝೋನ್), ಶಬೀಹ್ ಅಹ್ಮದ್ ಕಾಝಿ (ನಾರ್ತ್ ಝೋನ್) ಕಾರ್ಯದರ್ಶಿಯಾಗಿ ಅನ್ವರ್ ಹುಸೈನ್ ಗೂಡಿನಬಳಿ, ಮುಹಮ್ಮದ್ ಶಾರಿಕ್ ಕುಂಜತ್ತಬೈಲ್, ಶೈಖ್ ರಹ್ಮತುಲ್ಲಾಹ್ ಬಂಟ್ವಾಳ, ಬಿ.ಎ ಇಕ್ಬಾಲ್ ಕೃಷ್ಣಾಪುರ, ಮುಹಮ್ಮದ್ ಶಹಾಮ್ ಮೂಡುಬಿದಿರೆ, ಕೋಶಾಧಿಕಾರಿಯಾಗಿ ನಿಸಾರ್ ಫಕೀರ್ ಮುಹಮ್ಮದ್ ಆಯ್ಕೆಯಾದರು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ‌:-

ಸೆಂಟ್ರಲ್ ಝೋನ್: ಬಿ.ಎ ನಝೀರ್ ಕೃಷ್ಣಾಪುರ, ಪಿ.ಎ.ಇಲ್ಯಾಸ್ ಕಾಟಿಪಳ್ಳ, ಅಬ್ದುಲ್ ರಝಾಕ್ ಗೋಳ್ತಮಜಲು, ಅಬ್ದುಲ್ ರಹ್ಮಾನ್ ಹಿರಾ, ಸಿರಾಜ್ ಮನೆಗಾರ್, ಬಿ.ಎ ಮಯ್ಯದ್ದಿ ಬೈಕಂಪಾಡಿ, ಶರೀಫ್ ಬಜ್ಪೆ, ಹನೀಫ್ ಚೈತನ್ಯ, ಅಝೀಝ್ ಅಂಬರ್ ವ್ಯಾಲಿ, ಆದಿಲ್ ಕುಣಿಲ್.

ಈಸ್ಟ್ ಝೋನ್: ಹೈದರ್ ಮರ್ಧಾಳ, ಹೈದರ್ ಅನುಗ್ರಹ, ಬಶೀರ್ ಕುಂಬ್ರ,

ನಾರ್ತ್ ಝೋನ್: ಅಡ್ವೋಕೇಟ್ ಉಮರ್ ಫಾರೂಕ್, ಆಸಿಫ್ ಕ್ರೆಸ್ಸೆಂಟ್, ಅಬ್ದುಲ್ ರೆಹ್ಮಾನ್ ಬ್ಯಾರಿ ಆಯ್ಕೆಯಾದರು.

ಮುಸ್ತಫ ಸಅದಿ, ಡಾ. ಎಂ.ಎಸ್.ಎಂ ಝೈನಿ ಕಾಮಿಲ್ ವಿಶೇಷ ಆಹ್ವಾನಿತರಾಗಿರುವರು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News