×
Ad

ನುಸ್ರತುಲ್ ಇಸ್ಲಾಂ ಸಮಿತಿಯ ನೂತನ ಸಮಿತಿ ಆಯ್ಕೆ

Update: 2025-11-17 23:35 IST

ಎಸ್ ಮುಹಮ್ಮದ್ ರಫೀಕ್

ಉಳ್ಳಾಲ:ಕುಂಡೂರು ಜುಮಾ ಮಸೀದಿಯ ಅಂಗ ಸಂಸ್ಥೆಯಾದ ನುಸ್ರತುಲ್ ಇಸ್ಲಾಂ ಸಮಿತಿಯ ಮಹಾ ಸಭೆಯು ರವಿವಾರ ನಡೆಯಿತು.

ಈ ಸಭೆಯಲ್ಲಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷರಾಗಿ ಎಸ್ ಮುಹಮ್ಮದ್ ರಫೀಕ್ ಅಂಬ್ಲಮೊಗರು, ಕಾರ್ಯದರ್ಶಿಯಾಗಿ ಅಶ್ರಫ್ ಎಸ್ .ಎಮ್.ಕೋಶಾಧಿಕಾರಿಯಾಗಿ ಅಬೂಬಕ್ಕರ್ ಬೀಡಿ, ಲೆಕ್ಕ ಪರಿಶೋಧಕರಾಗಿ ಸಿದ್ದೀಕ್ ಎಸ್ ರಾಝ್ , ಉಪಾಧ್ಯಕ್ಷರಾಗಿ ಹಂಝ ಮದಕ, ಜತೆ ಕಾರ್ಯದರ್ಶಿಯಾಗಿ ರಿಝ್ವಾನ್, ಪ್ರಧಾನ ಸಲಹೆಗರರಾಗಿ ಅಬುಸಾಲಿ ಎಸ್.ಬಿ.

ಹಾಗೂ 17 ಮಂದಿಯನ್ನು ನೂತನ ಕಾರ್ಯಕಾರಿ ಸಮಿತಿ ಸದಸ್ಯ ರನ್ನಾಗಿ ಆಯ್ಕೆ ಮಾಡಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News