×
Ad

ಪೆರ್ಲಾಪು : ಸಮಸ್ತ ಬೋರ್ಡ್ ಪರೀಕ್ಷೆಯಲ್ಲಿ ತಸ್ಲೀಮಾ ಡಿಸ್ಟಿಂಕ್ಷನ್

Update: 2024-03-28 12:49 IST

ಬಂಟ್ವಾಳ: ಪೆರ್ಲಾಪು ಹಯಾತುಲ್ ಇಸ್ಲಾಂ ಮದ್ರಸದ 5ನೇ ತರಗತಿ ವಿದ್ಯಾರ್ಥಿನಿಯಾಗಿರುವ ತಸ್ಲೀಮಾ ಇವರು ಸಮಸ್ತ ಬೋರ್ಡ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ

ಇವರು ಕಡೇಶ್ವಾಲ್ಯ ಗ್ರಾಮದ ಪೆರ್ಲಾಪು ನಿವಾಸಿಗಳಾದ ಮುಹಮ್ಮದ್ ಮತ್ತು ದುಲೈಕಾ ದಂಪತಿಯ ಪುತ್ರಿಯಾಗಿದ್ದಾರೆ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News