×
Ad

ಸಾಮರಸ್ಯ ಮಂಗಳೂರು, ಕರಾವಳಿ ಹಾಲುಮತ ಕುರುಬರ ಸಂಘದ ವತಿಯಿಂದ ಸಂಗೊಳ್ಳಿ ರಾಯಣ್ಣ ಪುಣ್ಯಸ್ಮರಣೆ

Update: 2025-02-04 14:35 IST

ಮಂಗಳೂರು: ನಗರದ ಬಲ್ಮಠದಲ್ಲಿರುವ ಕೊಂಕಣಿ ನಾಟಕ್ ಸಭಾಂಗಣದಲ್ಲಿ ಸಾಮರಸ್ಯ ಮಂಗಳೂರು ಹಾಗೂ ಕರಾವಳಿ ಹಾಲುಮತ ಕುರುಬರ ಸಂಘ (ರಿ.) ದ.ಕ ಜಿಲ್ಲೆ ಇದರ ಜಂಟಿ ಆಶ್ರಯದಲ್ಲಿ ಸಂಗೊಳ್ಳಿ ರಾಯಣ್ಣರವರ 194ನೇ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು.

ಈ ಸಂಧರ್ಭದಲ್ಲಿ ಸಾಮರಸ್ಯ ಮಂಗಳೂರು ಸಂಘಟನೆಯ ಅಧ್ಯಕ್ಷೆ ಮಂಜುಳಾ ನಾಯಕ್ ,ಕರಾವಳಿ ಹಾಲುಮತ ಕುರುಬರ ಸಂಘದ ಅಧ್ಯಕ್ಷ ಚಂದ್ರಪ್ಪ ಬಿಕೆ , ಉಪಾಧ್ಯಕ್ಷ ಹನುಮಂತ ವೈ ನರಗುಂದ , ಲಕ್ಷ್ಮಿ ಹಿರೇ ಕುರುಬರ , ಪ್ರ.ಕಾರ್ಯದರ್ಶಿ ಯಮನಪ್ಪ ಮುತ್ತಲಗೇರಿ , ಸಹಕಾರ್ಯದರ್ಶಿ ಶರಣಪ್ಪ ನಾಯಕವಾಡಿ , ಕೋಶಾಧಿಕಾರಿ ಮಂಜುನಾಥ ಮಡ್ಡಿ , ಸಂಘಟನಾ ಕಾರ್ಯದರ್ಶಿ ಶಿವರಾಜ್ ಹೂವಿನ ಹಳ್ಳಿ , ಹಿರಿಯ ಸದಸ್ಯರಾದ ಸಂಗಪ್ಪ ಬಡಕನ್ನವರು , ಶಾಂತಪ್ಪ ಡೊಗ್ನದ , ಕನಕಪ್ಪ ಮುತ್ತಲಗೆರಿ ,ಬಾಲು , ನೇತ್ರಾವತಿ ಪಾಟೀಲ್ ,ರಾಜೇಶ್ವರಿ ನಾಯ್ಕ್ ,ಸಾಮರಸ್ಯ ವೇಧಿಕೆಯ ಕಾರ್ಯದರ್ಶಿಗಳಾದ ಟಿಸಿ ಗಣೇಶ್ , ರಾಜೇಶ ದೇವಾಡಿಗ ,ಸೀತಾರಾಮ್ ಶೆಟ್ಟಿ, ಸಮರ್ಥ್ ಭಟ್ , ನೀತು ಶರಣ್ ಮತ್ತಿತರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News