×
Ad

ಸೆ.29: ಅಬುಧಾಬಿಯಲ್ಲಿ ಮೀಲಾದ್ ಸಮಾವೇಶ

Update: 2023-09-25 20:45 IST

ಅಬುಧಾಬಿ, ಸೆ.25: ಕರ್ನಾಟಕದ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಇದರ ಅಬುಧಾಬಿ ಪ್ರಾಂತದ ಅಧೀನದಲ್ಲಿ ಸೆ.29ರಂದು ಅಬುಧಾಬಿ ನಗರದ ಇಂಡಿಯನ್ ಇಸ್ಲಾಮಿಕ್ ಸಭಾಂಗಣದಲ್ಲಿ ಮೀಲಾದ್ ಸಮಾವೇಶ ನಡೆಯಲಿದೆ.

ಕಾರ್ಯಕ್ರಮದಲ್ಲಿ ಧಾರ್ಮಿಕ ವಿದ್ವಾಂಸ ಸೆಯ್ಯದ್ ಸುಹೈಲ್ ಸಖಾಫ್ ಮುಖ್ಯ ಪ್ರಭಾಷಣ ನೀಡಲಿದ್ದಾರೆ. ಯುಎಇ ವಿವಿಧ ಕ್ಷೇತ್ರಗಳ ಸಾಮಾಜಿಕ, ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ. ಬುರ್ದಾ ಮಜ್ಲಿಸ್ ಮತ್ತು ನಅತೆ ಶರೀಫ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News