ಸುಳ್ಯ: ಶತಾಯುಷಿ ಹೂವಮ್ಮ ಪುಳಿಮಾರಡ್ಕ ನಿಧನ
Update: 2025-07-29 22:51 IST
ಸುಳ್ಯ: ಅಮರಪಡ್ನೂರು ಗ್ರಾಮದ ಪುಳಿಮಾರಡ್ಕ ದಿ.ಕೃಷ್ಣಪ್ಪ ಗೌಡರ ಪತ್ನಿ ಶತಾಯುಷಿ ಹೂವಮ್ಮ ಪುಳಿಮಾರಡ್ಕ (102) ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ನಿಧನರಾದರು.
ಅವರಿಗೆ ಮೂವರು ಪುತ್ರರು, ಮೂವರು ಪುತ್ರಿಯರು ಇದ್ದಾರೆ.