×
Ad

ವ್ಯಕ್ತಿ ನಾಪತ್ತೆ

Update: 2023-08-22 22:23 IST

ಹೆಬ್ರಿ, ಆ.22: ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಹೆಬ್ರಿ ಗ್ರಾಮದ ಚಂದುಕುಂದು ಪಾಡಿಗಾರಬೆಟ್ಟು ನಿವಾಸಿ ಸುಧೀರ(45) ಎಂಬವರು ಆ.21 ರಂದು ಬೆಳಗ್ಗೆ ಮನೆಯಿಂದ ತಾನು ಕೆಲಸ ಮಾಡುವ ಸ್ಥಳಕ್ಕೆ ಹೋಗಿ ಹಣವನ್ನು ತೆಗೆದು ಕೊಂಡು ಬರುವುದಾಗಿ ಹೋದವರು ಈವರೆಗೂ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News