×
Ad

ಉಪ್ಪಿನಂಗಡಿ: ಯಶವಂತ ಪೈ ನಿಧನ

Update: 2024-11-26 14:30 IST

ಉಪ್ಪಿನಂಗಡಿ: ಇಲ್ಲಿನ ರಥಬೀದಿಯ ನಿವಾಸಿ, ಉದ್ಯಮಿ ಎನ್. ಯಶವಂತ ಪೈ (71) ನ.26ರಂದು ಹೃದಯಾಘಾತದಿಂದ ನಿಧನರಾದರು.

ಹಿಂದೆ ರಥಬೀದಿಯಲ್ಲಿ ವಸಂತ ಮಹಲ್ ಹೊಟೇಲ್ ನಡೆಸುತ್ತಿದ್ದ ಇವರು, ವಸಂತ ಮಹಲ್ ಯಶವಂತ ಪೈ ಎಂದೇ ಚಿರಪರಿಚಿತರಾಗಿದ್ದರು. 34 ನೆಕ್ಕಿಲಾಡಿಯ ಶ್ರೀ ಗುರುರಾಘವೇಂದ್ರ ಮಠದ ಟ್ರಸ್ಟಿಯಾಗಿ ಹಾಗೂ ಉಪ್ಪಿನಂಗಡಿ ಸಾರ್ವಜನಿಕ ಶ್ರೀ ಕೃಷ್ಣ ಜನಾಷ್ಠಮಿ ಸಮಿತಿಯ ಗೌರವಾಧ್ಯಕ್ಷರಾಗಿ ಇವರು ಕಾರ್ಯನಿರ್ವಹಿಸುತ್ತಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News