×
Ad

“ಚುನಾವಣಾ ಫಲಿತಾಂಶ ಕ್ರೀಡೆ, ಬ್ಲಾಕ್ಬಸ್ಟರ್ ಸಿನೆಮಾಕ್ಕಿಂತ ರೋಮಾಂಚನ” : ಆನಂದ್ ಮಹೀಂದ್ರ ಪೋಸ್ಟ್

Update: 2023-12-03 14:09 IST

Photo: X/anandmahindra

ಹೊಸದಿಲ್ಲಿ: ‘ಯಾವುದೇ ಬ್ಲಾಕ್ಬಸ್ಟರ್ ಸಿನೆಮಾ, ಕ್ರೀಡೆಗಿಂತಲೂ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣಾ ಫಲಿತಾಂಶವು ಹೆಚ್ಚು ರೋಮಾಂಚನಕಾರಿಯಾಗಿದೆ’ ಎಂದು ಚುನಾವಣಾ ಫಲಿತಾಂಶದ ಕುರಿತು ಉದ್ಯಮಿ ಆನಂದ್ ಮಹೀಂದ್ರ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಲೋಕಸಭಾ ಚುನಾವಣೆಗೆ ಮುಂಚಿತವಾಗಿ ನಡೆದ ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಹಾಗೂ ಛತ್ತೀಸಗಢ ವಿಧಾನಸಭೆ ಚುನಾವಣೆಯ ಫಲಿತಾಂಶ ಬಹುತೇಕ ಮುಗಿದಿದ್ದು, ಮೂರು ರಾಜ್ಯಗಳಲ್ಲಿ ಬಿಜೆಪಿ, ಒಂದರಲ್ಲಿ ಕಾಂಗ್ರೆಸ್ ಜಯಗಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News