×
Ad

ಸಂಸತ್ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಮಹುವಾ ಮೊಯಿತ್ರಾ

Update: 2024-06-25 17:49 IST

Photo : sansad tv videograb

ಹೊಸದಿಲ್ಲಿ : 17ನೇ ಲೋಕಸಭೆಯಿಂದ ಉಚ್ಛಾಟನೆಗೊಂಡಿದ್ದ ಸಂಸದೆ ಮಹುವಾ ಮೊಯಿತ್ರಾ ನೂತನ ಸಂಸದರಾಗಿ ಮಂಗಳವಾರ ಪ್ರಮಾಣ ವಚನ ಸ್ವೀಕಸಿದರು.

ಪಶ್ವಿಮ ಬಂಗಾಳದ ಕೃಷ್ಣಾ ನಗರ ಲೋಕಸಭಾ ಕ್ಷೇತ್ರದಿಂದ ಲೋಕಸಭಾ ಸದಸ್ಯರಾಗಿದ್ದ ಅವರನ್ನು ಪ್ರಮಾಣವಚನ ಸ್ವೀಕಾರಕ್ಕೆ ಕರೆದ ವೇಳೆ ವಿಪಕ್ಷಗಳ ಸದಸ್ಯರು ಮೇಜುಕುಟ್ಟಿ ಸ್ವಾಗತಿಸಿದರು. ಇದು “ಜನರಿಗೆ ಸಂದ ಜಯ” ಎಂದು ಘೋಷಣೆ ಕೂಗಿ ಹರ್ಷೋಧ್ಗಾರ ವ್ಯಕ್ತಪಡಿಸಿದರು.

ಬಂಗಾಳಿ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮಹುವಾ ಗಮನ ಸೆಳೆದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News