×
Ad

ಚಿನ್ನಪ್ಪ ಗೌಡ

Update: 2015-12-31 20:12 IST

ಸುಬ್ರಹ್ಮಣ್ಯ, ಡಿ.29: ಹರಿಹರಪಳ್ಳತ್ತಡ್ಕದ ಕಲ್ಲೆಮಠ ನಿವಾಸಿ ಚಿನ್ನಪ್ಪಗೌಡ(83) ಸೋಮವಾರ ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು. ಉತ್ತಮ ಕೃಷಿಕರಾಗಿದ್ದ ಇವರು, ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News