ನಿವೃತ್ತ ಶಿಕ್ಷಕ ಭಾಸ್ಕರ ಬೇಕಲ್
Update: 2025-12-15 21:12 IST
ಮಂಗಳೂರು, ಡಿ.15: ನಗರದ ಮರೋಳಿ ತಾತಾವು ನಿವಾಸಿ, ನಿವೃತ್ತ ಶಿಕ್ಷಕ ಭಾಸ್ಕರ ಬೇಕಲ್ (73) ಸೋಮವಾರ ಮುಂಜಾನೆ ಸ್ವಗೃಹದಲ್ಲಿ ನಿಧನರಾದರು.
ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ ಮಂಗಳೂರು ಜೆಪ್ಪುವಿನ ಕಾಸ್ಸಿಯಾ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದು, ನಿವೃತ್ತರಾಗಿದ್ದರು.