ಕಸ್ತೂರಿ ಅನಂತ ಭಟ್
Update: 2025-12-15 21:15 IST
ಉಡುಪಿ, ಡಿ.15: ದಿವಂಗತ ಚೇಂಪಿ ಮಂಜುನಾಥ ಯಾನೆ ಅನಂತ ಲಕ್ಷ್ಮಣ ಭಟ್ ಇವರ ಧರ್ಮಪತ್ನಿ ಚೇಂಪಿ ಮಹಾಮಾಯಾ ಯಾನೆ ಕಸ್ತೂರಿ ಅನಂತ ಭಟ್(83) ಡಿ15ರಂದು ಉಡುಪಿ ಒಳಕಾಡಿನ ಸ್ವಗೃಹದಲ್ಲಿ ನಿಧನರಾದರು.
ಮೃತರು ಉಡುಪಿಯ ಅನಂತ ವೈದಿಕ ಕೇಂದ್ರದ ಪ್ರಧಾನ ನಿರ್ದೇಶಕ ವೇ.ಮೂ ಚೇಂಪಿ ರಾಮಚಂದ್ರ ಅನಂತ ಭಟ್ ಸಹಿತ ಇಬ್ಬರು ಪುತ್ರರನ್ನು ಹಾಗೂ ನಾಲ್ಕು ಪುತ್ರಿಯರನ್ನು ಅಗಲಿದ್ದಾರೆ.