×
Ad

ರಕ್ಷಿತ್ ಹಳೆಗೇಟು

Update: 2025-12-05 00:31 IST

ಸುಳ್ಯ, ಡಿ.4: ಸುಳ್ಯ ಹಳೆಗೇಟು ನಿವಾಸಿ ಶ್ರೀ ದುರ್ಗಾ ಸೌಂಡ್ ಮತ್ತು ಲೈಟಿಂಗ್ ಸಂಸ್ಥೆಯ ಮಾಲಕ ರಕ್ಷಿತ್ ಸೆಂಡಾರ್ಕರ್ (40) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ತಾಯಿ, ಪತ್ನಿ, ಮಗು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News