×
Ad

ವನಜಾ ಶೆಟ್ಟಿ

Update: 2015-12-31 20:13 IST

ಕಿನ್ನಿಗೋಳಿ, ಡಿ.29: ಕಿಲೆಂಜೂರು ಕಾಮೈತೋಟ ದಿ.ಸುಂದರ ಶೆಟ್ಟಿ ಅವರ ಧರ್ಮಪತ್ನಿ ವನಜಾ ಶೆಟ್ಟಿ(80) ಸೋಮವಾರ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅವರು ಮೂವರು ಪುತ್ರರು ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News