×
Ad

ಗಿರೀಶ್ ಪೂಜಾರಿ

Update: 2016-01-03 10:47 IST

ಮೂಡುಬಿದಿರೆ: ಬಡಗ ಮಿಜಾರು ಉರ್ಕಿ ನಂದಾಡು ನಿವಾಸಿ ದಿ. ಈಶ್ವರ ಪೂಜಾರಿ ಎಂಬವರ ಪುತ್ರ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗಿರೀಶ್ ಪೂಜಾರಿ (35) ನಿಧನರಾಗಿದ್ದಾರೆ.

ಮೃತರು ಬಂಧುಬಳಗ ಹಾಗೂ ಸ್ನೇಹಿತರನ್ನು ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News