ಹೊನ್ನಪ್ಪ ಗೌಡ
Update: 2016-01-03 11:44 IST
ಕಡಬ, ಜ.೧. ಇಲ್ಲಿಗೆ 102 ನೆಕ್ಕಿಲಾಡಿ ಗ್ರಾಮದ ಕರ್ಮಾಯಿ ಮೇಲಂಟ ನಿವಾಸಿ ನಿವೃತ ರೈಲ್ವೇ ಉದ್ಯೋಗಿ ಹೊನ್ನಪ್ಪ ಗೌಡ (56) ಎಂಬವರು ರವಿವಾರ ಬೆಳಿಗ್ಗೆ ನಿಧನರಾದರು.
ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.