×
Ad

ಇಬ್ರಾಹಿಂ ಹಾಜಿ

Update: 2016-01-10 14:13 IST

ಕಾಸರಗೋಡು:  ನೆಲ್ಲಿಕುಂಜೆ  ಮುಹಿಯಿದ್ದೀನ್  ಜುಮಾ ಮಸೀದಿ ಸಮಿತಿ ಅಧ್ಯಕ್ಷ  ನೆಲ್ಲಿಕುಂಜೆ ಇಬ್ರಾಹಿಂ ಹಾಜಿ ( 67)  ಶನಿವಾರ ರಾತ್ರಿ  ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ರಾದರು .
ಸಾಮಾಜಿಕ , ಸಾಂಸ್ಕೃತಿಕ  ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು . ಕೆಲ ವರ್ಷಗಳ ಕಾಲ ಮುಂಬೈ ಯಲ್ಲಿ  ವ್ಯಾಪಾರಿಯಾಗಿದ್ದರು.
 ಮೃತರು  ಪತ್ನಿ , ನಾಲ್ವರು ಮಕ್ಕಳನ್ನು ಅಗಲಿದ್ದಾರೆ .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News