ಮಕರ ಸಂಕ್ರಾಂತಿ: ಉಪ ಸಭಾಪತಿ ಶುಭಾಶಯ
Update: 2016-01-14 23:43 IST
ಬೆಂಗಳೂರು, ಜ.14: ಮಕರ ಸಂಕ್ರಾಂತಿಯ ಸುಸಂದರ್ಭದಲ್ಲಿ ನಾಡಿನ ಜನತೆಗೆ ಸಂಕ್ರಾಂತಿ ಹಬ್ಬವು ಎಳ್ಳು ಬೆಲ್ಲದ ಸವಿಯೊಂದಿಗೆ ಕಹಿಯನ್ನು ಮರೆಸಿ, ಸಂಭ್ರಮ, ಸಂತೋಷ, ಸುಖ, ಶಾಂತಿ, ಸಮೃದ್ಧಿ ತರಲೆಂದು ವಿಧಾನಪರಿಷತ್ ಉಪ ಸಭಾಪತಿ ಮರಿತಿಬ್ಬೇಗೌಡ ರಾಜ್ಯದ ಜನತೆಗೆ ಶುಭ ಹಾರೈಸಿದ್ದಾರೆ.