×
Ad

ಸಿ.ಕೆ.ಅಬ್ಬಾಸ್ ಹಾಜಿ

Update: 2016-01-16 10:51 IST

ಮಂಗಳೂರು, ಜ.16: ಚಾರ್ಮಾಡಿಯ ಹಮ್ಮಬ್ಬ ಅವರ ಪುತ್ರ ಸಿ.ಕೆ. ಅಬ್ಬಾಸ್ ಹಾಜಿ ಇಂದು ಬೆಳಗ್ಗೆ 7:30ರ ಸುಮಾರಿಗೆ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ 62 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಮೂವರು ಪುತ್ರರು ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News