×
Ad

ಅನಧಿಕೃತ ಬಸ್ ಶೆಲ್ಟರ್‌ಗಳ ತೆರವು

Update: 2016-01-17 00:06 IST

ಬೆಂಗಳೂರು, ಜ. 16: ನಗರದಲ್ಲಿ ಅನಧಿಕೃತ ಪೋಲ್ ಕಿಯೋಸ್ಕ್ ಜಾಹೀರಾತುಗಳನ್ನು ಹಾಗೂ ಬಸ್ ಶೆಲ್ಟರ್‌ಗಳನ್ನು ತೆರವುಗೊಳಿಸಲಾಗಿದೆ ಎಂದು ಬಿಬಿಎಂಪಿ ಪೂರ್ವ ವಲಯ ಜಂಟಿ ಆಯುಕ್ತ ಡಾ.ಕೆ.ಸಿ.ಯತೀಶ್ ಕುಮಾರ್ ತಿಳಿಸಿದ್ದಾರೆ.

ಶನಿವಾರ ಪೂರ್ವ ವಲಯ ವಾರ್ಡ್ 111ರಲ್ಲಿದ್ದ 53 ಅನಧಿಕೃತ ಪೋಲ್ ಕಿಯೋಸ್ಕ್ ಜಾಹೀರಾತುಗಳನ್ನು ಹಾಗೂ 9 ಅನಧಿಕೃತ ಬಸ್ ಶೆಲ್ಟರ್‌ಗಳನ್ನು ತೆರವು ಗೊಳಿಸಲಾಗಿದೆ ಎಂದು ಯತೀಶ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News