×
Ad

ಹೋರಾಟದ ಹಾಡುಗಳು ಫೆ.10ರಿಂದ ಕಮ್ಮಟ

Update: 2016-01-18 23:39 IST

ಬೆಂಗಳೂರು, ಜ. 18: ವಿಶೇಷ ಘಟಕ ಯೋಜನೆಯಡಿ ಕರ್ನಾಟಕ ಸಾಹಿತ್ಯ ಅಕಾಡಮಿ ಫೆ.10ರಿಂದ ಮೂರು ದಿನಗಳ ಕಾಲ ‘ಹೋರಾಟದ ಹಾಡುಗಳು’ ಕಮ್ಮಟವನ್ನು ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಏರ್ಪಡಿಸಿದೆ.

ಈ ಸಂಬಂಧ ಅರ್ಜಿ ನಮೂನೆಯನ್ನು ಹಾಗೂ ಕಮ್ಮಟದ ಉಳಿದ ವಿವರಗಳನ್ನು ಕರ್ನಾಟಕ ಸಾಹಿತ್ಯ ಅಕಾಡಮಿಯ ವೆಬ್ ಸೈಟ್ http://karnataka sahithya academy.org ನಲ್ಲಿ ಪ್ರಕಟಿಸಲಾಗಿದೆ.

ಅರ್ಜಿ ಸಲ್ಲಿಸಲು ಜ.28 ಕೊನೆಯ ದಿನವಾಗಿದ್ದು, ಆಸಕ್ತರು ಅಕಾಡಮಿ ವೆಬ್‌ಸೈಟ್‌ನಲ್ಲಿ ವಿವರಗಳನ್ನು ಪಡೆದು ಅರ್ಜಿ ಸಲ್ಲಿಸಬಹುದು ಎಂದು ಸಾಹಿತ್ಯ ಅಕಾಡಮಿ ರಿಜಿಸ್ಟ್ರಾರ್ ಸಿ.ಎಚ್.ಭಾಗ್ಯಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News