×
Ad

ಬೆಂಗಳೂರು; ಮುಂಬೈ ಅಂತಾರಾಷ್ಟ್ರೀಯ ಕಿರು ಚಲಚಿತ್ರೋತ್ಸವ,

Update: 2016-01-22 18:49 IST

ಬೆಂಗಳೂರು.ಜ.22: ಮುಂಬೈ ಅಂತಾರಾಷ್ಟ್ರೀಯ ಕಿರು ಚಲಚಿತ್ರೋತ್ಸವ ದ ಅಂಗವಾಗಿ ಬೆಂಗಳೂರಿನಲ್ಲೂ ಚಿತ್ರ ಪ್ರದರ್ಶನವನ್ನು ಫಿಲಂಸ್ ಡಿವಿಷನ್ ಏರ್ಪಡಿಸಿದೆ.

    ಜನವರಿ 29 ರಿಂದ ಮೂರು ದಿನಗಳ ಕಾಲ ಈ ಪ್ರದರ್ಶನ ನಡೆಯಲಿದೆ. 27 ಡಾಕ್ಯುಮೆಂಟರಿ ಹಾಗು ಕಿರು ಚಿತ್ರಗಳು ಉಚಿತವಾಗಿ ವೀಕ್ಷಿಸಲು ಸಾರ್ವಜನಿಕರಿಗೆ ದೊರೆಯಲಿವೆ . 29 ರಂದು ಬೆಳಿಗ್ಗೆ 11.30 ರಿಂದ ಹಾಗು 30 ಮತ್ತು 31 ರಂದು ಬೆಳಿಗ್ಗೆ 10.30 ರಿಂದ ರಾತ್ರಿ 8 ರ ವರೆಗೂ ಪ್ರದರ್ಶನ ವಿರುತ್ತದೆ.

   ಹೆಚ್ಚಿನ ವಿವರಗಳಿಗೆ ಪ್ರದರ್ಶನದ ಕೋ- ಅರ್ಡಿನತೆರ್ ಜಿಮ್ಮಿ ಲೂಕ್ ಅವರನ್ನು ಮೊಬೈಲ್ - 9449801960 ನಲ್ಲಿ ಸಂಪರ್ಕಿಸಬಹುದು .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News