ಇಬ್ರಾಹಿಂ ಕಲ್ಲಡ್ಕ
Update: 2016-01-26 14:28 IST
ಗೋಳ್ತಮಜಲ್ ಗ್ರಾಮದ ಕೋಡಿ ಮನೆಯ ಇಬ್ರಾಹಿಂ ರವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅವರಿಗೆ 56 ವರ್ಷ ವಯಸ್ಸಾಗಿತ್ತು. ಕಳೆದ 25 ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿನಿರತರಾಗಿದ್ದರು.
ಮೃತರು ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಂಧು ಬಾಂಧವರನ್ನು ಅಗಲಿದ್ದಾರೆ