×
Ad

ಲೆತೀಶಿಯಾ ಕ್ರಾಸ್ತ

Update: 2016-01-27 22:28 IST

ಕಾಸರಗೋಡು :  ನಾರಂಪಾಡಿ ಪೆರ೦ತೊಟ್ಟಿಯ ಜೋಸೆಫ್ ಕ್ರಾಸ್ತರವರ  ಪತ್ನಿ ಲೇತಿಶಿಯಾ ಕ್ರಾಸ್ತ (೭೩)  ಬುಧವಾರ  ನಿಧನರಾದರು.
ಮಕ್ಕಳು : ವಂ. ಎರಿಕ್ ಕ್ರಾಸ್ತ ( ಧರ್ಮಗುರು , ವಿಟ್ಲ  ಚರ್ಚ್) , ಹಿಲರಿ ಕ್ರಾಸ್ತ ( ಪತ್ರಕರ್ತ , ಮಂಗಳೂರು ) ಸೇರಿದಂತೆ ಒಂಭತ್ತು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ .
ಮ್ರತರ  ಅಂತ್ಯಕ್ರಿಯೆ  ನಾಳೆ ( ೨೮) ಸಂಜೆ ೩.೩೦ ಕ್ಕೆ ನಾರಂಪಾಡಿ ಚರ್ಚ್ ನಲ್ಲಿ ನೆರವೇರಲಿದೆ
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News