ಪ್ರಸಾದ್
Update: 2016-01-31 17:19 IST
ಮಾರ್ಕೇಟ್ ರಸ್ತೆಯ ರಣವೀರ ಕಾಲೋನಿ ನಿವಾಸಿ ಪ್ರಸಾದ್ (33) ಹೃದಯ ಘಾತದಿಂದ ಶನಿವಾರ ರಾತ್ರಿ ನಿಧನರಾದರು.
ಅವಿವಾಹಿತರಾಗಿರುವ ಅವರು ಕಾರ್ಕಳ ರೋಟರ್ಯಾಕ್ಟ್ ಕ್ಲಬ್ ಸದಸ್ಯರಾಗಿ, ಅಖಿಲ ಕರ್ನಾಟಕ ರಾಣೆಯರ ಸಂಘದ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಅವರು, ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ.