×
Ad

ಚೆಲುವಯ್ಯ ಪೂಜಾರಿ

Update: 2016-02-03 21:53 IST

ಮೂಡಬಿದಿರೆ : ನಿವೃತ್ತ ಶಿಕ್ಷಕ, ಮಾಜಿ ಗ್ರಾ.ಪಂ. ಸದಸ್ಯ, ಕೃಷಿಕ ಮಾರ್ನಾಡು ಚೆಲುವಯ್ಯ ಪೂಜಾರಿ (82) ಫೆ.3ರಂದು ನಿಧನಹೊಂದಿದರು. ಪತ್ನಿ , ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಅವರು ಅಗಲಿದ್ದಾರೆ. ಪಡುಮಾರ್ನಾಡು ಅಮನೊಟ್ಟು ಮಹಾವೀರ ಪ್ರಾ. ಶಾಲಾ ಮುಖ್ಯೋಪಾಧ್ಯಾಯರಾಗಿ ಸುಮಾರು 35 ವರ್ಷ ಕರ್ತವ್ಯ ನಿರ್ವಹಿಸಿದ್ದ ಅವರು ಪಡುಮಾರ್ನಾಡು ಗ್ರಾ.ಪಂ.ಸದಸ್ಯರಾಗಿ 2 ಅವಧಿಗಳಲ್ಲಿ ಸೇವೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News