×
Ad

ಪ್ರೇಮಾ ಆಚಾರ್ಯ

Update: 2016-02-03 21:56 IST

ಮೂಡಬಿದಿರೆ : ಪುರಸಭಾ ವ್ಯಾಪ್ತಿಯ ನಾರಂಪಾಡಿ ದಿ ಜನಾರ್ದನ ಆಚಾರ್ಯರ ಪತ್ನಿ ಪ್ರೇಮಾ ಆಚಾರ್ಯ (60) ಸ್ವಗೃಹದಲ್ಲಿ ಜ.31ರಂದು ನಿಧನ ಹೊಂದಿದರು. ನಾಲ್ವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅವರು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News