ತಿಮ್ಮಕ್ಕ
Update: 2016-02-04 20:35 IST
ವಿಟ್ಲ : ವಿಟ್ಲ ಪಡ್ನೂರು ಗ್ರಾಮದ ಪೂರ್ಲುಪ್ಪಾಡಿ ನಿವಾಸಿ ದಿವಂಗತ ರಾಮಣ್ಣ ಗೌಡ ಪಾಲೆತ್ತಡಿ ಅವರ ಪತ್ನಿ ತಿಮ್ಮಕ್ಕ ಪಿ (72) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ನಾಲ್ವರು ಪುತ್ರಿಯರು ಹಾಗೂ ಓರ್ವ ಪುತ್ರರನ್ನು ಅಗಲಿದ್ದಾರೆ.