×
Ad

ವೀರಪ್ಪ ಪೂಜಾರಿ

Update: 2016-02-05 20:25 IST

ವಿಟ್ಲ : ಮಾಣಿ ಗ್ರಾಮದ ಪಲ್ಲತ್ತಿಲ ನಿವಾಸಿ ವೀರಪ್ಪ ಪೂಜಾರಿ (70) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಗುರುವಾರ ಸ್ವಗ್ರಹದಲ್ಲಿ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News