ಖತೀಬ್ ಅಬ್ದುಲ್ ಖಾದರ್ ಮುಸ್ಲಿಯಾರ್

Update: 2016-02-09 12:49 GMT

ಕಾಸರಗೋಡು :  ಹಿರಿಯ ಧಾರ್ಮಿಕ ವಿದ್ವಾಂಸ   ಮೇಲ್ಪರಂಬದ  ಖತೀಬ್ ಅಬ್ದುಲ್ ಖಾದರ್ ಮುಸ್ಲಿಯಾರ್  (98)ಮಂಗಳವಾರ ಮುಂಜಾನೆ  ಮೇಲ್ಪರಂಬದ ಸ್ವಗ್ರಹದಲ್ಲಿ ನಿಧನರಾದರು.
೫೭ ವರ್ಷಗಳ ಕಾಲ  ಮೇಲ್ಪರಂಬ  ಮುಹಯುದ್ದೀನ್  ಜುಮಾ ಮಸೀದಿಯ  ಖತೀಬ್ ಆಗಿ  ಸೇವೆ ಸಲ್ಲಿಸಿದ್ದರು. ಮೇಲ್ಪರಂಬ  ಜುಮಾ ಮಸೀದಿ  ಅಧ್ಯಕ್ಷರಾಗಿ  ಸಮಸ್ತ  ಜಿಲ್ಲಾ ಮುಶಾವರ  ಸದಸ್ಯರಾಗಿ   ಸೇವೆ ನೀಡಿದ್ದರು.
ಮ್ರತರು  ಒಂಭತ್ತು ಮಂದಿ ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ