ವಿರಪ್ಪ ಮೂಲ್ಯ

Update: 2016-02-11 11:50 GMT

ಕಿನ್ನಿಗೋಳಿ, ಫೆ.11: ಕಿಲೆಂಜೂರು ಕಾಯಿಮಠ ಶ್ರೀ ವಿರಪ್ಪ ಮೂಲ್ಯ(65) ಅವರು ಪೆಬ್ರವರಿ 6 ಮಂಗಳವಾರದಂದು ಕಿಲೆಂಜೂರು ಕಾಯಿಮಠ ಸ್ವಗ್ರಹದಲ್ಲಿ ಅಲ್ಪಕಾಲದ ಅಸೌಖ್ಯ ನಿಧನ ಹೊಂದಿದ್ದಾರೆ, ಕ್ರಷಿಕರಾದ ಇವರು ಶಿಬರೂರು ಕೊಡಮಣಿತ್ತಾಯ ದೈವಸ್ಥಾನದಲ್ಲಿ, ನಿರಂತರ 23 ವರ್ಷಗಳ ಸೇವೆ ಸಲ್ಲಿಸುತ್ತಿದ್ದರು, ಮ್ರತರು ಪತ್ನಿ ಎರಡು ಗಂಡು ಮತ್ತು ಮೂರು ಹೆಣ್ಣು, ಮಕ್ಕಳನ್ನು ಅಗಲಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ