ಅಕ್ಷರ
Update: 2016-02-16 23:40 IST
ಅದೊಂದು ಪುಸ್ತಕವನ್ನು ಟೀಕಿಸಿ ಸಾರ್ವಜನಿಕವಾಗಿ ಸುಟ್ಟರು.
ಶಿಷ್ಯರು ಸಂತನ ಬಳಿ ಓಡಿಬಂದು ಸುದ್ದಿ ಹೇಳಿದರು ‘‘ಗುರುಗಳೇ ನಿಮ್ಮ ಪುಸ್ತಕವನ್ನು ಸುಟ್ಟರು’’
‘‘ಅಕ್ಷರ ನಮ್ಮನ್ನು ಸುಡಬಹುದಲ್ಲದೆ, ಅಕ್ಷರಗಳನ್ನು ನಾವು ಸುಡಲಾರೆವು’’ ಸಂತ ನಕ್ಕು ಹೇಳಿದ.