ಸಂಜೀವಿ ಸುವರ್ಣ
Update: 2016-03-08 17:14 IST
ಮೂಡುಬಿದಿರೆ: ಶಿರ್ತಾಡಿ ಪಂಚಾಯತ್‌ನ ಮಾಜಿ ಅಧ್ಯಕ್ಷೆ ಸಂಜೀವಿ ಸುವರ್ಣ (56 ವರ್ಷ) ಮಾರ್ಚ್ 6ರಂದು ನಿಧನ ಹೊಂದಿದರು. ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತೆಯಾಗಿದ್ದ ಅವರು ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರಿದ್ದಾರೆ.