×
Ad

ಕಲ್ಲಾರೆ ಜಯರಾಮ ಶೆಟ್ಟಿ

Update: 2016-03-09 18:18 IST

ಮಂಗಳೂರು : ಕದ್ರಿ ನಿವಾಸಿ ದೇವಿಕೃಪ ಕಲ್ಲಾರೆ ಜಯರಾಮ ಶೆಟ್ಟಿ (84 ವರ್ಷ) ಇವರು ಮಾ. 9 ರಂದು ಸ್ವಗೃಹದಲ್ಲಿ ನಿಧನ ಹೊಂದಿದ್ದರು. ಮೃತರು 35 ವರ್ಷಗಳಿಂದ ಭಾರತೀಯ ವಾಯುದಳಯಲ್ಲಿ ಕಾರ್ಯನಿರ್ವಹಿಸಿ ನಿವೃತಿ ಹೊಂದಿದರು. ಮೃತರು ಪತ್ನಿ ಮತ್ತು ನಾಲ್ವರು ಪುತ್ರರಾದ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಶೆಟ್ಟಿ, ಯುವ ಉದ್ಯಮಿ ದೇವಿಚರಣ್ ಶೆಟ್ಟಿ, ನಮ್ಮ ಟಿ.ವಿ.ಯ ನಿರ್ದೇಶಕ ಡಾ ಶಿವಶರಣ್ ಶೆಟ್ಟಿ, ಯುವ ಉದ್ಯಮಿ ಹರಿಕಿಶನ್ ಶೆಟ್ಟಿ ಇವರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News