ವ್ಯಂಗ್ಯಚಿತ್ರಕಾರ ಪದ್ಮನಾಭ ಆತ್ಮಹತ್ಯೆ
Update: 2016-03-09 18:25 IST
ಬೆಂಗಳೂರು, ಮಾ. 9: ಕನ್ನಡ ಪ್ರಭ ಪತ್ರಿಕೆಯ ವ್ಯಂಗ್ಯ ಚಿತ್ರಕಾರ ಎಸ್.ವಿ.ಪದ್ಮನಾಭ ಬೆಂಗಳೂರಿನ ತನ್ನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೆ ಸಾಲಬಾಧೆ ಕಾರಣ ಎಂದು ತಿಳಿದುಬಂದಿದೆ.
ಮೂಲತಃ ತೀರ್ಥಹಳ್ಳಿಯವರಾದ ಪದ್ಮನಾಭ, ವಿಜಯಕರ್ನಾಟಕ ಪತ್ರಿಕೆಯಲ್ಲಿಯೂ ಕಾರ್ಯನಿರ್ವಹಿಸಿದ್ದರು.