ಬೆಂಕಿ
Update: 2016-03-10 23:42 IST
‘‘ಅಮ್ಮ ನೀನು ಬಾಯಲ್ಲಿ ಊದಿದರೆ,
ಒಲೆಯಲ್ಲಿ ಬೆಂಕಿ ಹೇಗೆ ಹತ್ತಿಕೊಳ್ಳುತ್ತವೆ?’’
‘‘ನನ್ನ ಉಸಿರಲ್ಲಿ ಬೆಂಕಿಯ ಕಿಡಿಗಳಿವೆ ಕಂದಾ’’
‘‘ಅಮ್ಮ ನೀನು ಬಾಯಲ್ಲಿ ಊದಿದರೆ,
ಒಲೆಯಲ್ಲಿ ಬೆಂಕಿ ಹೇಗೆ ಹತ್ತಿಕೊಳ್ಳುತ್ತವೆ?’’
‘‘ನನ್ನ ಉಸಿರಲ್ಲಿ ಬೆಂಕಿಯ ಕಿಡಿಗಳಿವೆ ಕಂದಾ’’