ಗಂಗಾಧರ ಆಚಾರ್ಯ
Update: 2016-03-12 20:14 IST
ಮೂಡುಬಿದಿರೆ: ಮಡಿಕೇರಿ ಮುಳ್ಳೂರು ನಿವಾಸಿ, ಗಂಗಾಧರ ಆಚಾರ್ಯ (66ವರ್ಷ) ಮಾರ್ಚ್ 6ರಂದು ಹೃದಯಾಘಾತದಿಂದ ನಿಧನರಾದರು. ವೃತ್ತಿಯಲ್ಲಿ ಕೃಷಿಕರಾಗಿದ್ದ ಅವರು ನಿಡ್ತ ವ್ಯವಸಾಯ ಸೇವಾ ಸಹಕಾರಿ ಸಂಘ ಹಾಗೂ ವಿವಿಧ ಸಮಾಜಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದರು. ಅವರಿಗೆ ಪತ್ನಿ, ಗಾಯಕ, ಸಂಗೀತ ನಿರ್ದೇಶಕ ಯಶವಂತ ಉಡುಪಿ ಸಹಿತ ಮೂವರು ಪುತ್ರರಿದ್ದಾರೆ