×
Ad

ಬೆಲೆ

Update: 2016-03-12 23:46 IST

  1000 ರೂಪಾಯಿಯ ನೋಟೊಂದು 

  ಕಸದ ಬುಟ್ಟಿಯಲ್ಲಿ ಬಿದ್ದುಕೊಂಡಿತ್ತು.

ಹಸಿದ ನಾಯಿ ಮಾತ್ರ ಅದನ್ನು

 ಮೂಸಿಯೂ ನೋಡಲಿಲ್ಲ.
ಬಿದ್ದಿದ ಚೂರು ರೊಟ್ಟಿಯನ್ನು ಅದು ಆಸೆಯಿಂದ ಕಚ್ಚಿಕೊಂಡಿತು.
                                                          

-ಮಗು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!