×
Ad

ಬಿಡಿಎ ಫ್ಲಾಟ್ ಹಂಚಿಕೆ: ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

Update: 2016-03-14 23:54 IST

ಬೆಂಗಳೂರು, ಮಾ. 14: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವಲಗೇರಹಳ್ಳಿ, ಕಣಿಮಿಣಿಕೆ, ಆಲೂರು, ಹಲಗೆವಡೇರಹಳ್ಳಿ, ದೊಡ್ಡಬನಹಳ್ಳಿ ಮತ್ತು ಮಾಳಗಾಲದಲ್ಲಿ ನಿರ್ಮಿಸುತ್ತಿರುವ ವಿವಿಧ ವಿಸ್ತೀರ್ಣದ ಒಟ್ಟು 3280 ಫ್ಲಾಟ್‌ಗಳ ಹಂಚಿಕೆಗೆ ಅರ್ಜಿಗಳನ್ನು ಸಲ್ಲಿಸಲು ಎ.16ರವರೆಗೆ ಅವಧಿ ವಿಸ್ತರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News