×
Ad

ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ

Update: 2016-03-19 23:49 IST

ಬೆಂಗಳೂರು, ಮಾ. 19: ಕರ್ನಾಟಕ ಸರಕಾರವು ಕರ್ನಾಟಕ ಸಿವಿಲ್ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ)-2012ರ ಅಡಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಈಗಾಗಲೇ ಫೆಬ್ರವರಿಯಿಂದ ಪ್ರಾರಂಭಿಸಲಾಗಿದೆ. ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಗೆ ಆನ್‌ಲೈನ್‌ನಲ್ಲಿ ನೋಂದಣಿ ಹಾಗೂ ಪರೀಕ್ಷೆ ಪಡೆಯಲು ಇಚ್ಛಿ ಸುವವರು ಅಂತರ್ಜಾಲ http://clt.karnataka.gov.in ವೀಕ್ಷಿಬಹುದು ಎಂದು ಪ್ರಕಟನೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News