×
Ad

ವಿದ್ಯುತ್ ಚಿತಾಗಾರ ತಾತ್ಕಾಲಿಕ ಸ್ಥಗಿತ

Update: 2016-03-19 23:52 IST

ಬೆಂಗಳೂರು, ಮಾ. 19: ಬಿಬಿಎಂಪಿ ವಾರ್ಡ್-79ರ ಕಲ್ಲಹಳ್ಳಿ ವಿದ್ಯುತ್ ಚಿತಾಗಾರದ ವಾರ್ಷಿಕ ನಿರ್ವಹಣೆ ಮತ್ತು ವಿದ್ಯುತ್ ಕುಲುಮೆಯು ದುರಸ್ತಿಗೊಂಡಿದ್ದು, ಕಾಯಿಲ್ ಮತ್ತು ಬ್ರಿಕ್ಸ್ ಬದಲಿಸಲು ಮಾ.26ರ ವರೆಗೆ ಚಿತಾಗಾರವನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ ಎಂದು ಕಾರ್ಯಪಾಲಕ ಅಭಿಯಂತರರು ಪ್ರಕಟನೆೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News