×
Ad

ಆರ್ಡರ್

Update: 2016-03-21 22:20 IST
Editor : ಮಗು

‘‘ಎರಡು ಕೆಜಿ ಬೀಫ್ ಬೇಕಾಗಿತ್ತು. ತುರ್ತಾಗಿ...ಎಲ್ಲಿಂದಾದರೂ ತಗೊಂಬಾರೋ...’’

‘‘ನೀವು ಬೀಫ್‌ಗೆ ಆ್ಯಂಟಿ ಅಲ್ಲವಾ ಸಾರ್?’’

‘‘ಏನಿಲ್ಲ. ಮೇಲಿಂದ ಆರ್ಡರ್ ಬಂದಿದೆ...ಒಂದೆರಡು ದಿನಗಳಲ್ಲಿ ಊರಲ್ಲಿ ದಂಗೆ ಶುರು ಆಗಲೇ ಬೇಕಂತೆ....’’

Writer - ಮಗು

contributor

Editor - ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!